tag:blogger.com,1999:blog-8209669638478604609.post3789243726452573412..comments2016-10-08T23:54:20.263-07:00Comments on || ಪ್ರಶಾಂತ್ ಖಟಾವಕರ್ ||: ಆತ್ಮ ಬಂಧನPrashanth P Khatavakarhttp://www.blogger.com/profile/00523748110153101652noreply@blogger.comBlogger4125tag:blogger.com,1999:blog-8209669638478604609.post-10000486305198990522012-03-15T09:59:49.132-07:002012-03-15T09:59:49.132-07:00ಕವನ ನಿಜವಾದ ಕನಸು ಆದರೂ ಕೆಲವು ಸಾರಿ ಕನ್ನಡದ ಹಳೆಯ ಚಲನಚಿತ...ಕವನ ನಿಜವಾದ ಕನಸು ಆದರೂ ಕೆಲವು ಸಾರಿ ಕನ್ನಡದ ಹಳೆಯ ಚಲನಚಿತ್ರಗಳ ನೆನಪು ಮಾಡಿಸುವುದು ನಮ್ಮ ಹವ್ಯಾಸ .. ಅಂತಹುಗಳಲ್ಲಿ ಇದು ಐದನೇ ಕವನ.. ಇದಕ್ಕೆ ಕೆಲವು ಸಾಲುಗಳಲ್ಲಿ ಮಾರ್ಪಾಡು ಮಾಡಲಾಗಿದೆ.. ಕಾರಣ ನಮ್ಮ ಕಲ್ಪನೆಯ ಚಿತ್ರ ಇದಕ್ಕೆ ಸಿಗಲಿಲ್ಲ.. ನಿಮಗೆ ಇದು ಇಷ್ಟವಾಗಿದ್ದು ಖುಷಿಯಾಗಿದೆ .. ವಂದನೆಗಳು ಸರ್.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-8209669638478604609.post-34945291883591466272012-03-15T09:55:49.997-07:002012-03-15T09:55:49.997-07:00ತುಂಬಾ ತುಂಬಾ ಖುಷಿ ಆಯಿತು ಸರ್ ನಿಮ್ಮ ಪ್ರತಿಕ್ರಿಯೆ ನೋಡಿ....ತುಂಬಾ ತುಂಬಾ ಖುಷಿ ಆಯಿತು ಸರ್ ನಿಮ್ಮ ಪ್ರತಿಕ್ರಿಯೆ ನೋಡಿ. & ಇದು ನಿಜವಾಗಲು ಕನಸು ಆದರೂ ಸಹ .. ಆಗಾಗ ಕೆಲವು ಸಾರಿ ಹಳೆಯ ಕನ್ನಡ ಚಲನಚಿತ್ರಗಳ ನೆನಪನ್ನು ಕವನದ ಒಂದೆರಡು ಸಾಲುಗಳಿಗೆ ಸೇರಿಸೋದು ನಮ್ಮ ಒಂದು ಹವ್ಯಾಸ .. ಆ ರೀತಿಯಲ್ಲಿ ಇದು ಐದನೇ ಕವನ.. :) ನಿಜ ಸರ್ ಇತ್ತೀಚಿಗೆ ಕವನಗಳ ರಚನೆಯ ವಿವಿಧ ಶೈಲಿಯನ್ನು ಅನೇಕ ರೀತಿಯ ಪ್ರಯೋಗವನ್ನು ಸ್ನೇಹಿತರ ಕೆಲವು ಬ್ಲಾಗ್ ಅಲ್ಲಿ ಅಧ್ಯಯನ ಮಾಡುತ್ತಿದ್ದೇವೆ.. ಇದು ಮೊದಲ ಹಂತವಷ್ಟೇ ಇನ್ನೂ ಬದಲಾವಣೆಗಳಿಗೆ ಸ್ವಲ್ಪ ಕಾಲ ಹಿಡಿಯಬಹುದು .. ನಿಮಗೆ ಸಂಪೂರ್ಣ ಮೆಚ್ಚುಗೆ ಆಗಿದ್ದು.. ಬಹಳಾನೇ ಖುಷಿಯಾಗಿದೆ.. ನಿಮಗೆ ಹೃತ್ಪೂರ್ವಕ ವಂದನೆಗಳು ಸರ್.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-8209669638478604609.post-23690562539626127862012-03-14T21:37:14.256-07:002012-03-14T21:37:14.256-07:00ಈ ನಡುವಿನ ನಿಮ್ಮ ಕವನಗಳಲೆಲ್ಲ ಇದು ಅತ್ಯುತ್ತಮ ಕವನ ಕಟವಾಕರ...ಈ ನಡುವಿನ ನಿಮ್ಮ ಕವನಗಳಲೆಲ್ಲ ಇದು ಅತ್ಯುತ್ತಮ ಕವನ ಕಟವಾಕರ್. ಬರವಣಿಗೆಯ ಓಘ ಕಾದುಕೊಂಡು, ಕಾವ್ಯಾತ್ಮಕ ಗುಣಗಳನ್ನೂ ಉಳಿಸಿಕೊಂಡು ಆಶಯವನ್ನು ಕಟ್ಟಿಕೊಟ್ಟಿದ್ದೀರ.<br /><br />ಭೇಷ್...!!!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8209669638478604609.post-84976659876181858052012-03-14T17:27:59.518-07:002012-03-14T17:27:59.518-07:00ಆತ್ಮಬಂಧನ ನಾವು ಚಿಕ್ಕಂದಿನಲ್ಲಿ ನೋಡಿದ್ದ ಚಿತ್ರ ನೆನಪಿಸಿದ...ಆತ್ಮಬಂಧನ ನಾವು ಚಿಕ್ಕಂದಿನಲ್ಲಿ ನೋಡಿದ್ದ ಚಿತ್ರ ನೆನಪಿಸಿದ್ದಕ್ಕೆ ಧನ್ಯವಾದಗಳು. ಚೆನ್ನಾಗಿದೆ ನಿಮ್ಮ ಕವನ.Pradeep Raohttps://www.blogger.com/profile/02892117583016521897noreply@blogger.com