ಸ್ನೇಹ ಪ್ರೀತಿ .. ಸುಮ್ಮನೇ ಒಂದು ಸ್ಟೋರಿ
***************************************
ಭಾಸ್ಕರ್ : ಪ್ರಶಾಂತ್ ಹೊಸ ವರ್ಷದ ಶುಭಾಶಯಗಳು
ಪ್ರಶಾಂತ್ : ಧನ್ಯವಾದಗಳು ಭಾಸ್ಕರ್ & ನಿನಗೂ ಮತ್ತು ನಿಮ್ಮ ಮನೆಯವರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು
ಭಾಸ್ಕರ್ : ಮತ್ತೇನು ಹೊಸ ವರ್ಷದ ಸ್ಪೆಷಲ್ .. ಯಾವಾಗ ನಿನ್ ಮ್ಯಾರೇಜ್ ಪ್ರಶಾಂತ್ ..
ಪ್ರಶಾಂತ್ : ಇನ್ನೂ ಒಂದು ವರ್ಷ ಆಗಬಹುದು .. ಈಗ ಅದೇ ವಿಚಾರ ಮಾತುಕಥೆ ಮನೆಯಲ್ಲಿ ...
ಭಾಸ್ಕರ್ : ಹೂ ಸರಿ .. ಏನ್ ಯಾರನ್ನಾದ್ರು ಲವ್ ಗಿವ್ ಅಂತಾ ಏನಾದ್ರೂ ಮ್..
ಪ್ರಶಾಂತ್ : ಹೇ ಹೇ ನೋ ನೋ .. ಇಲ್ಲಾ .. ನಾನೆಲ್ಲಿ ಈ ಲವ್ ಗಿವ್ ಅಂತಾ .. ಸುಮ್ಮನಿರೋ ನೀನ್ ಒಳ್ಳೆ.. ಎ ..
ಭಾಸ್ಕರ್ : ಯಾಕಪ್ಪ ಅಂಗ್ ಎಳ್ತಿಯಾ .. ಆ ಏನ್ ತಪ್ಪು ಲವ್ ಮ್ಯಾರೇಜ್ ಅಲ್ಲಿ .. ಈಗ್ ನಂದು ಆಗಿಲ್ವಾ ಲವ್ ಮ್ಯಾರೇಜ್ ..
ಪ್ರಶಾಂತ್ : ನೀನ್ ಬಿಡಪ್ಪ ಹೀರೋ ನೀನು .. ನಿಮ್ದೆಲ್ಲಾ ಬೇರೆ ವಿಚಾರ .. ಆದ್ರೆ "ಲವ್ ಮಾಡೋದಕ್ಕೂ ಕ್ವಾಲಿಫಿಕೇಶನ್ ಬೇಕು" ಅದು ನಮಗಿಲ್ಲಾ.. ಸೋ ನೋ ಲವ್ ಗಿವ್ ಡವ್ ಡಿವ್ .. ಆ ಮಾತು ನನ್ ಹತ್ರ ನಡಿಯೋದೇ ಇಲ್ಲಾ.. ಅದು ಬಿಡು ಬೇರೆ ಏನ್ ಹೇಳು ನಿಂದೇನು ಸ್ಪೆಷಲ್ ಈ ವರ್ಷ ... ??????????
(ಮುಂದುವರೆಯುತ್ತದೆ .. !! )
ಬಿಸಿ ನೀರಿಗೆ ಕಾಫಿ ಪುಡಿ ಬೆರೆಸಿ ಡಿಕಾಕ್ಷನ್ ಸಿದ್ಧ ಮಾಡಿದ್ದೀರಾ...ಬೇಗ ಡೈರಿಗೆ ಹೋಗಿ ಹಾಲು ತಂದು ಕಾಫಿ ಮಾಡಿ ಬಿಡಿ...ಹೊಸ ವರ್ಷದ ಹರ್ಷದ ಶುಭಾಶಯಗಳು
ReplyDeletesuper sir nange innu stories beku plz ondu friends bagge story
ReplyDelete